ಬಾಲಿವುಡ್ ನಲ್ಲಿ ಎವರ್ ಗ್ರೀನ್ ಹಿಟ್ ಆದ ಚಿತ್ರ ಕುಚ್ ಕುಚ್ ಹೋತಾಹೈ. ಈ ಚಿತ್ರ ತೆರೆ ಕಂಡು ೨೦ ವರ್ಷಗಳೇ ಕಳೆದಿವೆ. ಹಾಗಾಗಿ ಈ ಪ್ರಯುಕ್ತ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಿ ಟೌನ್ ನ ನಟ ನಟಿಯರು ಪಾಲ್ಗೊಂಡು ಸಂತಸ ಹಂಚಿಕೊಂಡರು.
Ever Green hit film Kuch Kuch Hotahai in Bollywood. It has been 20 years since the movie opened. So a program was organized for this purpose. B Town's actresses participated in this event and shared the fun.